ನೇಹಾ ಮರ್ದಾ ಟಿವಿ (ಕಿರುತೆರೆ)ಯ ಜನಪ್ರಿಯ ನಟಿ. ಈಗ ಕೆಳಗೆ ದಾಖಲಿಸಿರುವ ಟಿವಿ ಧಾರಾವಾಹಿಗಳಲ್ಲಿ 'ನೇಹಾ' ರವರು ಅಭಿನಯಿಸುತ್ತಿದ್ದಾರೆ. ಬಾಲಿಕ ವಧು, ಏಕ್ ಥಿ ರಾಜ್ ಕುಮಾರಿ, ಸಾಥ್ ರಹೆಗ ಆಲ್ವೇಸ್, ಜೊ ಇಶ್ಕ್ ಕಿ ಮರ್ಜಿ ವೊಹ್ ರಬ್ ಕಿ ಮರ್ಜಿ == ಅವಕಾಶಗಳು ಹೆಚ್ಚಾಗಿವೆ == ಇದಲ್ಲದೆ ಅವರು, ದಕ್ಷಿಣಭಾರತದ ಭಾಷೆಯ ಚಲನಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಮುಂಬೈನ ಹಲವಾರು ಧಾರಾವಾಹಿಗಳಲ್ಲಿ ವ್ಯಸ್ತವಾಗಿರುವ 'ನೇಹಾ'ಗೆ ಸದ್ಯಕ್ಕೆ ಕೆಲಸ ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ. - - - [../9/neha_marda. ] ' …' - - -